ರೈತ ಬೆಳೆದ ತರಕಾರಿಮಾರಲು ಅನುಮತಿ ಕೊಟ್ಟು ಮಾನವೀಯತೆಯಲ್ಲಿ ಮೆರೆದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಿ.ಡಿ.ಒ. ಹೆಚ್.ಸಿ. ಚಂದ್ರಶೇಖರ್
Report By Bora Nayak | Mandya District | Last Updated at April 11 2020
ಮಂಡ್ಯ ಜಿಲ್ಲೆ ಮಂಡ್ಯ ತಾಲೂಕು ಬಸರಾಳು ಹೋಬಳಿಯ ಗ್ರಾಮದಲ್ಲಿ
ರೈತನ್ನ ಕಣ್ಣಿರಿಗೆ ಕರಗಿ ಹೋದ ಅಧಿಕಾರಿ
ರೈತಬೆಳೆದ ತರಕಾರಿಮಾರಲು ಕಂಗಲಾಗಿದರು ಆದರೆ ಗ್ರಾಮ ಪಂಚಾಯಿತಿಯ ಪಿ.ಡಿ.ಒ. ಅಧಿಕಾರಿಗಳು. ರೈತ ಬೆಳೆದ ತರಕಾರಿಯನ್ನು ಮಾರಲು ಅನುಮತಿ ನೀಡಿ ರೈತರ ಮನ ಗೆದ್ದಿದ್ದಾರೆ.
ಕೊಲೋನ್ ವೈರಸ್ ಲಾಕ್ ಡೌನ್ 144 ಸೆಕ್ಷನ್ ಜಾರಿಯಲ್ಲಿದ್ದರೂ ಎಂದಿನಂತೆ ರೈತನ ಕಷ್ಟಕ್ಕೆ ಬಸರಾಳು ಗ್ರಾಮ ಪಂಚಾಯಿತಿಯ ಪಿ.ಡಿ.ಒ. ಅಧಿಕಾರಿ 6.00 ರಿಂದ 10 ಗಂಟೆಯವರೆಗೆ ಮೂರುಗಂಟೆಗಳ ಕಾಲ ತರಕಾರಿ ಅಂಗಡಿ-ಮುಂಗಟ್ಟುಗಳಿಗೆ ತೆರೆದು ವ್ಯಾಪಾರ ಮಾಡಲು ಆದೇಶ ಕೊಟ್ಟು ಸುತ್ತಮುತ್ತಲಿನ ಬಡ ಹಳ್ಳಿಗಳ ಮನಸ್ಸು ಗೆದ್ದಿದ್ದಾರೆ.

ಕೊಲೋನ್ ವೈರಸ್ ಲಾಕ್ ಡೌನ್ ನಿಂದ ನಮ್ಮ ಕಷ್ಟ ಕಾರ್ಯವನ್ನು ಯಾರು ಕೇಳೋರಿಲ್ಲ ಎಂದು ಸುತ್ತಮುತ್ತಲಿನ ಹಳ್ಳಿಯ ರೈತರು ಬಸರಾಳು ಗ್ರಾಮ ಪಂಚಾಯಿತಿಯ ಪಿ.ಡಿ.ಒ.ಗೆ ಮಾಹಿತಿ ಕೇಳಿದರು.
ಇವತ್ತು ಶನಿವಾರಸಂತೆಯಲ್ಲಿನಾವು ಬೆಳೆದ ತರಕಾರಿಯನ್ನು ಮಾರಲು ಅನುಮತಿ ನೀಡಿ ಎಂದು ಬೆಳೆಗಾರರು ಬೇಡಿಕೆಯನ್ನೂ ಇಟ್ಟಿದ್ದಾರು
ರೈತನ್ನು ಕಣ್ಣಿರಿಗೆ ಕರಗಿ ಆ ಬೇಡಿಕೆಯನ್ನು ಈಡೇರಿಸಿ ಕೊಟ್ಟ ಗ್ರಾಮಪಂಚಾಯತ್ತಿ ಪಿ.ಡಿ.ಒ.ಹೆಚ್.ಸಿ. ಚಂದ್ರಶೇಖರ್ ಕಾಲಭೈರವೇಶ್ವರ ದೇವಸ್ಥಾನದ ಆವರಣದಲ್ಲಿ.

ನಿಗದಿಮಾಡಿದರು ಹಣ್ಣು ತರಕಾರಿ ಸೋಪ್ಪ ವ್ಯಾಪಾರ ಮಾಡಲು ಸೂಚಿಸಿದ್ದರು ಕೆಲವರುನಿಗದಿಯಾದ ಜಾಗದಲ್ಲಿ ವ್ಯಾಪಾರ ಮಾಡಲ ರೈತರಿಗೆ ಅನುಕೂಲ ಮಾಡಿಕೊಟ್ಟರು ಇಲ್ಲದಿದ್ದರೆ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಮತ್ತು ರೈತರು ಕಂಗಾಲಾಗಿ ಬಿಡುತ್ತಿದ್ದರು.
ಮೂರುಗಂಟೆಗಳ ಕಾಲ ಮಿತಿ ಮೀರಿ ಮಾರಾಟ ಮಾಡುವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಿವಿಮಾತು ಹೇಳಿದ್ದರು.
ಬಸರಾಳು ಗ್ರಾಮ ಪಂಚಾಯತಿ ಆಡಳಿತ ಹಾಗೂ ಪೊಲೀಸರು ಅಧಿಕಾರಿಗಳು ಚುರುಕಿನಿಕಾರ್ಯ ಕೈಗೊಂಡು ವ್ಯಾಪಾರಸ್ಥರಿಗೆ ಕೊರೋನ್ ವೈರಸ್ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ,144 ಸಕ್ಸನ್ನು ಲಾಕ್ ಡೌನ್ ಬಗ್ಗೆ ಅರಿವು ಮೂಡಿಸಿ ವ್ಯಾಪಾರಸ್ಥರ ಮನೆಗೆ ಕಳುಹಿಸಿಕೊಟ್ಟು ಯಶಸ್ವಿಯಾದರು.