ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಗ್ರಾಮದ ನಂದಹಳ್ಳಿ ಇಂದು ನಮ್ಮ ಭಾರತದ ಪ್ರಧಾನಿ ಮಂತ್ರಿಗಳು ನರೇಂದ್ರ ಮೋದಿಯವರು ಕೋರೋನಾ ವೈರಸ್ ಬಗ್ಗೆ ಕರೆಕೊಟ್ಟ ಮಾತಿನಂತೆ ಇಂದು ರಾತ್ರಿ ಒಂಬತ್ತು ಗಂಟೆ 9 ನಿಮಿಷ ಸಮಯದಲ್ಲಿ ಗ್ರಾಮಸ್ಥರು ಮನೆಮನೆಗಳಲ್ಲಿ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ
Report By Bora Nayak | Mandya District | Last Updated at April 5 2020
ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಗ್ರಾಮದ ನಂದಹಳ್ಳಿ ಇಂದು ನಮ್ಮ ಭಾರತದ ಪ್ರಧಾನಿ ಮಂತ್ರಿಗಳು ನರೇಂದ್ರ ಮೋದಿಯವರು ಕೋರೋನಾ ವೈರಸ್ ಬಗ್ಗೆ ಕರೆಕೊಟ್ಟ ಮಾತಿನಂತೆ ಇಂದು ರಾತ್ರಿ ಒಂಬತ್ತು ಗಂಟೆ 9 ನಿಮಿಷ ಸಮಯದಲ್ಲಿ ಗ್ರಾಮಸ್ಥರು ಮನೆಮನೆಗಳಲ್ಲಿ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ .
ತಮ್ಮ ಮನೆ ಬಾಗಿಲಿನಲ್ಲಿ ಆ ದೇವರು 6 ಕೋಟಿ ಜನಗಳಿಗೆ ಆಶೀರ್ವದಿಸಲಿ ಎಂದು ಮಣ್ಣಿನ ಹಣತೆಗಳನ್ನು ಹಚ್ಚಿ ವಿಶೇಷ ಪೂಜೆ ನೆರವೇರಿಸಲಾಯಿತು ರಾಜ್ಯ ಹಾಗೂ ದೇಶಕ್ಕೆ ಒಳಿತನ್ನು ಬಯಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ವಿಶೇಷ ಮಣ್ಣಿನ ಹಣತೆ ದೀಪಗಳ ಮಹಾಪೂಜೆ ನಡೆಯಿತು