ಪೊಲೀಸರ ವಶಕ್ಕೆ ಪಡೆದ ವ್ಯಕ್ತಿ ಮಹಡಿ ಮೇಲಿಂದ ಬಿದ್ದು ಸಾವು
ಪೊಲೀಸರ ವಶಕ್ಕೆ ಪಡೆದ ವ್ಯಕ್ತಿ ಮಹಡಿ ಮೇಲಿಂದ ಬಿದ್ದು ಸಾವು
ನಾಲ್ಕನೇ ಮಹಡಿಯಿಂದ ಜಿಗಿದು ಮೊಹಮ್ಮದ್ ಹುಸೇನ್(31) ಸಾವು
ದೂರಿನ ಸಂಬಂಧ ವಿಚಾರಣೆ ನಡೆಸಲು ತೆರಳಿದ್ದ ವೇಳೆ ಅನಾಹುತ
ಬೊಮ್ಮನಹಳ್ಳಿ ಬೇಗೂರು ರಸ್ತೆಯಲ್ಲಿ ಘಟನೆ
ಮನೆಯಲ್ಲಿ ಮಹಮ್ಮದ್ ಹುಸೇನ್ ವಶಕ್ಕೆ ಪಡೆಯಲು ತೆರಳಿದ್ದ ನಾಲ್ವರು ಪೊಲೀಸರ ತಂಡ
ನಾಲ್ಕನೇ ಮಹಡಿಯ ಟೇರೆಸ್ ನಲ್ಲಿ ವಶಕ್ಕೆ ಪಡೆಯುತ್ತಿದ್ದ ವೇಳೆ ಮಹಡಿಯಿದ್ದ ಬಿದ್ದು ಸಾವು
ಹುಸೇನ್ ಬೆತ್ತಲೆಯಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ವಶಕ್ಕೆ ಪಡೆಯಲು ಬಂದಿದ್ದ ಬೊಮ್ಮನಹಳ್ಳಿ ಠಾಣೆಯ ನಾಲ್ವರು ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ
ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ