ಕೊರೊನಾ ಹಿನ್ನಲೆ ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ 5 ಲಕ್ಷ ದೇಣಿಗೆ – ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ದೀಪಿಕಾ ದಾಸ್
ಬಿಗ್ ಬಾಸ್ ಹಾಗೂ ನಾಗಿಣಿ ಸಿರಿಯಲ್ ನಿಂದ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್ ಕೊರೊನಾ ಪೀಡಿತರ ನೋವಿಗೆ ಮಿಡಿದಿದೆ..5 ಲಕ್ಷ ಹಣ ದೇಣಿಗೆ ನೀಡಿ ಮಾನವೀಯತೆ ಮೇರೆದಿದ್ದಾರೆ.
ಬೆಂಗಳೂರು: ಕೊರೊನಾ ಹಿನ್ನಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 50 ಲಕ್ಷ ಹಣ ದೇಣಿಗೆ ನೀಡಿದ್ರು..ಈಗ ಅದೇ ರೀತಿ ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ 5 ಲಕ್ಷ ದೇಣಿಗೆ ನೀಡಿದ್ದಾರೆ.. ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ದೀಪಿಕಾ ದಾಸ್ ಮಾನವೀಯತೆ ಮೇರೆದಿದ್ದಾರೆ.ಬಿಗ್ ಬಾಸ್ ಹಾಗೂ ನಾಗಿಣಿ ಸಿರಿಯಲ್ ನಿಂದ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್ ಕೊರೊನಾ ಪೀಡಿತರ ನೋವಿಗೆ ಮಿಡಿದಿದೆ..5 ಲಕ್ಷ ಹಣ ದೇಣಿಗೆ ನೀಡಿ ಮಾನವೀಯತೆ ಮೇರೆದಿದ್ದಾರೆ.ಚೆಕ್ ಹಿಡಿದು ಪೋಟೋ ಪೋಸ್ಟ್ ಮಾಡಿ ಎಲ್ಲರು ಸ್ವಯಂ ಪ್ರೇರಿತರಾಗಿ ಪೀಡಿತರ ಸಹಾಯಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ..