ಕಾಂಗ್ರೆಸ್ ಕಾರ್ಯಪಡೆ ಹಾಗೂ ಮೇಲುಕೋಟೆ ಬ್ಲಾಕ್ ಕೆಪಿಸಿಸಿ ಸದಸ್ಯ ಎಂ.ಆನಂದಕುಮಾರ್ ಅವರಿಂದ ಬಡವರು, ನಿರ್ಗತಿಕರಿಗೆ ಆಹಾರ ವಿತರಣೆ
Report By Bora Nayak | Mandya District | Last Updated at April 12 2020
ಮಂಡ್ಯ ಜಿಲ್ಲೆ ಪಾಂಡವಪುರದ ಎಲೆಕೆರೆ ಗ್ರಾಮದ ಸ್ಲಂ ಬಡಾವಣೆ ನಿವಾಸಿಗಳಿಗೆ ಆಹಾರ ವಿತರಿಸಿದ ಕಾಂಗ್ರೆಸ್ ಕಾರ್ಯ ಪಡೆ.
ಲಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕೆಪಿಸಿಸಿ ಸದಸ್ಯ ಎಂ.ಆನಂದಕುಮಾರ್ ಹಾಗೂ ಕಾರ್ಯ ಪಡೆ ಅಧ್ಯಕ್ಷ ಸಿ.ಆರ್.ರಮೇಶ್ ನೇತೃತ್ವದಲ್ಲಿ ನಡೆದ ಆಹಾರ ವಿತರಣೆ ಕಾರ್ಯಕ್ರಮ.
ಮಹಾಮಾರಿ ಕೊರೊನೊ ಹಿನ್ನೆಲೆ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣ ನೂರಾರು ಬಡವರು, ನಿರ್ಗತಿಕರಿಗೆ ಆಹಾರ ವಿತರಿಸಿದ ಕಾಂಗ್ರೆಸ್ ಕಾರ್ಯ ಪಡೆ.
ಮೇಲುಕೋಟೆ ಬ್ಲಾಕ್ ಕೆಪಿಸಿಸಿ ಸದಸ್ಯ ಕಾಗೇಪುರ ಆನಂದಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ, ಪಿಡಿಎಲ್ ಬ್ಯಾಂಕ್ ನಿರ್ದೇಶಕ ಎಚ್.ಎನ್.ದಯಾನಂದ್ ಇತರರಿದ್ದರು.
ಬೈಟ್ 1 ಎಚ್.ಕೃಷ್ಣೇಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
ಬೈಟ್, 2,3,4 ಸಿ.ಆರ್.ರಮೇಶ್ ಕಾಂಗ್ರೆಸ್ ಕಾರ್ಯ ಪಡೆ ಅಧ್ಯಕ್ಷ.
5 ಎಂ.ಆನಂದಕುಮಾರ್ ಕೆಪಿಸಿಸಿ ಸದಸ್ಯರು ಮೇಲುಕೋಟೆ ಬ್ಲಾಕ್.