ಅನಗತ್ಯವಾಗಿ ತಿರುಗಾಡುವ ಮಂದಿಗೆ ಬಸ್ಕಿ ಹೊಡೆಸುವ ಶಿಕ್ಷೆ ನೀಡಿದ ಪೊಲೀಸರು.
Report By Bora Nayak | Mandya District | Last Updated at April 9 2020
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದ ಘಟನೆ.
ಕೊರೊನಾ ವೈರಸ್ ಸೋಂಕು ಹರಡುತ್ತಿದ್ದರೂ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಬಸ್ಕಿ ಶಿಕ್ಷೆ ನೀಡಿದ ಎಸ್ ಐ ಸುಮಾರಾಣಿ.
ಪಾಂಡವಪುರ ಪಟ್ಟಣದ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಜನರಿಗೆ ಬಸ್ಕಿ ಶಿಕ್ಷೆ ನೀಡಿ ಮನೆಯಲ್ಲಿರುವುದಾಗಿ ರಸ್ತೆಯಲ್ಲಿ ಬರೆಸುವ ಮೂಲಕ ಶಿಕ್ಷೆ ವಿಧಿಸಿದ ಪೊಲೀಸರು.